ಅಭಿಪ್ರಾಯ / ಸಲಹೆಗಳು

ಪರಿಚಯ

ಪ್ರಸಕ್ತ ಪರಿಸರೀಯ ಸಮಸ್ಯೆಗಳ ಬಗ್ಗೆ ಶಿಕ್ಷಣ ಮತ್ತು ಪ್ರಸರಣ ಮಾಹಿತಿಯನ್ನು ಒದಗಿಸುವುದು ನಮ್ಮ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ಪರಿಸರ ಮಾಹಿತಿ ಕೇಂದ್ರದ ಪ್ರಾಥಮಿಕ ಪ್ರಯತ್ನವಾಗಿದೆ. ಈ ಪ್ರಯತ್ನ ಕಾರ್ಯಗೊಳಿಸಲು ಪ್ರಸ್ತುತ ಭಾರತ ಸರ್ಕಾರವು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC), ಸಹಯೋಗದೊಂದಿಗೆ ಪರಿಸರ ಮಾಹಿತಿ ಕೇಂದ್ರವು ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ.

 

ಪರಿಸರ ಮಾಹಿತಿ ಕೇಂದ್ರ ಅಂತರ್ಜಾಲ ತಾಣ
 

ಪರಿಸರದ ಕುರಿತಾದ ವಿಶ್ವಾಸಾರ್ಹ ಮತ್ತು ಸಮರ್ಪಕ ಮಾಹಿತಿಯ ಅಗತ್ಯವನ್ನು ಅರಿತುಕೊಳ್ಳುವುದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEF&CC) ಮುಖ್ಯ ಪ್ರಯತ್ನವಾಗಿದೆ.  ಭಾರತ ಸರ್ಕಾರವು 1982 ರಲ್ಲಿ , ಪರಿಸರ ಮಾಹಿತಿ ಕೇಂದ್ರ (ENVIS) ಅನ್ನು ಪರಿಸರದ ಮಾಹಿತಿ ಸಂಗ್ರಹಣೆ, ಜೋಡಣೆ, ಶೇಖರಣೆ, ಮತ್ತು ಮುಂತಾದ ವಿವಿಧ ಬಳಕೆದಾರರಿಗೆ ವಿಸ್ತಾರವಾದ ಜಾಲವಾಗಿ ಸ್ಥಾಪಿಸಲಾಗಿದೆ. ENVIS ಅಂತರ್ಜಾಲ ತಾಣದಲ್ಲಿ ವಿವರಣಾತ್ಮಕ ಮಾಹಿತಿ ಮತ್ತು ಸಂಖ್ಯಾತ್ಮಕ ಮಾಹಿತಿ ಎರಡನ್ನು ಒಳಗೊಂಡಿದೆ. ಅಂತರ್ಜಾಲ ತಾಣದಲ್ಲಿ ಪ್ರಕಟಣೆ, ವರದಿಗಳು, ಮರುಮುದ್ರಣಗಳು ಮತ್ತು ಸಂಬಂಧಿತ ವಿಷಯಗಳ ಮೇಲೆ ವಿವರಣಾತ್ಮಕ ಮಾಹಿತಿಗಳನ್ನು ಪ್ರಸರಣಕ್ಕಾಗಿ ಸಂಗ್ರಹಿಸಲಾಗಿದೆ. ಹಾಗೂ ಪ್ರಸರಣದ ಉದ್ದೇಶಕ್ಕಾಗಿ ವಿಷಯದ ಸಂಖ್ಯಾ ಡೇಟಾವನ್ನು ಸಂಗ್ರಹಿಸಿ, ಸಂಕಲಿಸಿ, ಸಂಸ್ಕರಿಸಲಾಗುತ್ತದೆ ಮತ್ತು ವಿಶ್ಲೇಷಿಸಲಾಗುತ್ತದೆ. ಹೀಗೆ ಸಂಕಲಿಸಿದ ಎಲ್ಲಾ ಮಾಹಿತಿಯು ENVIS ಕೇಂದ್ರದ  ಅಂತರ್ಜಾಲ ತಾಣದಲ್ಲಿಲಭ್ಯವಿರುತ್ತದೆ. EMPRI ಒಂದು http://karenvis.nic.in/ (ENVIS) ಅಂತರ್ಜಾಲ ತಾಣವನ್ನು ಅಭಿವೃದ್ಧಿಪಡಿಸಿ ಹೋಸ್ಟ್ ಮಾಡಿದೆ.

 

ಭಾರತೀಯ ರಾಜ್ಯ ಮಟ್ಟದ ಮೂಲಭೂತ ಪರಿಸರ ಮಾಹಿತಿ ಡೇಟಾಬೇಸ್

ಹಲವಾರು ಪರಿಸರ ಮತ್ತು ಅದರ ಸಂಬಂಧಿತ ನಿಯತಾಂಕಗಳ ಸಂಬಂಧಿತ ದತ್ತಸಂಚಯಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಮತ್ತು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಲು, ಭಾರತ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ENVIS ಯೋಜನೆಯಡಿಯಲ್ಲಿ ಡೇಟಾಬೇಸ್ಗೆ ನೇರವಾಗಿ ಮಾಹಿತಿ ನೀಡಲು, ISBEID ಎಂಬ ಅಂತರ್ಜಾಲ ತಾಣವನ್ನು ಅಭಿವೃದ್ಧಿಪಡಿಸಲಾಗಿದೆ. ISBEID ವಾಯು, ನೀರು, ಭೂ ಸಂಪನ್ಮೂಲಗಳು, ಅರಣ್ಯ ಜೈವಿಕ-ವೈವಿಧ್ಯತೆ, ಮೂಲಭೂತ ಸೌಕರ್ಯಗಳ ಕುರಿತಾದ ಪರಿಸರದ ಮಾಹಿತಿಯನ್ನು ಒಳಗೊಂಡಿರುವ 17 ಮಾಡ್ಯೂಲ್ಗಳನ್ನು ಒಳಗೊಂಡಿದೆ. ಅಧಿಕೃತ ಮೂಲಗಳಿಂದ ಸಂಗ್ರಹಿಸಲಾದ ಅಗತ್ಯ ಮಾಹಿತಿಯನ್ನು ಸಾರ್ವಜನಿಕ ಮತ್ತು ಇತರ ಹಲವಾರು ಪಾಲುದಾರರಿಗೆ ಒದಗಿಸಲು ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರದ (NIC), ISBEID :http://isbeid.gov.in/ ಅಂತರ್ಜಾಲ ತಾಣ ದಲ್ಲಿ ನಮೂದಿಸಲಾಗಿದೆ.

 

"ಪರಿಸರ"- ಸುದ್ದಿ ಪತ್ರಿಕೆ

ಮಾಹಿತಿ ಸಂಗ್ರಹಣೆ, ಸಂಸ್ಕರಣೆ ಮತ್ತು ಪ್ರಸಾರವು ENVIS ಕೇಂದ್ರದ ಕೆಲವು ಉದ್ದೇಶಗಳಾಗಿವೆ.  ಈ ಉದ್ದೇಶಗಳನ್ನು ಪೂರ್ಣಗೊಳಿಸಲು ಕೇಂದ್ರವು ಪರಿಸರದ ವಿಷಯಗಳನ್ನೊಳಗೊಂಡ  ಮತ್ತು ಪರಿಸರಕ್ಕೆ ಸಂಬಂಧಿಸಿದ "ಪರಿಸರ" ಹೆಸರಿನ ತ್ರೈಮಾಸಿಕ ಸುದ್ದಿಪತ್ರ ಪ್ರಕಟಿಸುತ್ತಿದೆ. ಈ ಸುದ್ದಿ ಪತ್ರಿಕೆ ಕರ್ನಾಟಕ ರಾಜ್ಯದ ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಿದೆ.  ಕೇಂದ್ರವು ಇಲ್ಲಿಯವರೆಗೆ  ರಾಜ್ಯದ ಪರಿಸರಕ್ಕೆ ಸಂಬಂಧಿಸಿದ 56 ಸುದ್ದಿ ಪತ್ರಿಕೆಗಳನ್ನು ಪ್ರಕಟಿಸಿದೆ.

ಕೆಳಗೆ ಪಟ್ಟಿ ಮಾಡಲಾದ ಸುದ್ದಿಪತ್ರಗಳನ್ನು ಡೌನ್ಲೋಡ್ ಮಾಡಲು ದಯವಿಟ್ಟು http://karenvis.nic.in/ ಗೆ ಭೇಟಿ ನೀಡಿ

                         

ENVIS PARISARA NEWSLETTERS
Issue No Tittle Issue No Tittle Issue No Tittle
1 Inaugural Issue - Water 26 Rainwater Harvesting 51 Ramanagara
2 Special Issue - World Environment Day Rainwater Harvesting Day 27 Control and Management of Lantana 52 Beat Air Pollution
3 Bio-fuels 28 Addressing Air Pollution issues from Transportaion sources for the city of bangalore 53 Bengaluru Rural
4 Noise Pollution 29 Assessment Derived conservation strategies for Lakes of Bengaluru 54 Bandipura forest fires
5 Domestic Energy Audit 30 Market survey of Reusable E-products and Recycled E-Components  55 Flash Floods
6 Sustainable Gardening 31 An Overiew of capacity building programmes of EMPRI 56 Eco-system Services of Biodiversity
7 Technologies to combat desertification 32 Saga of saintly tree, The sandalwood tree, Nastalogic Heritage of Karnataka 57  
8 Indoor Air Pollution 33 Grow more sandalwood trees to harvest wooden gold 58  
9 Toxins 34 Mangroves- The sentinals of the Sea Shore: Save the Saviours 59  
10 Rainwater Harvesting 35 Solid Waste Management 60  
11 Fly Ash 36 Bamboo-the grass 61  
12 Eco friendly construction material 37 Human Wildlife conflicts 62  
13 People Biodiversity Register 38 Butterflies of Karnataka 63  
14 E-Waste 39 Renewable Energy initiatives in Karnataka 64  
15 Hazardous Waste 40 Climate Change mitigation and adoptation initiatives in Karnataka 65  
16 Ozone 41 Coastal Karnataka 66  
17 Global Warning 42 Plastics and its harmful effects 67  
18 Organic Farming 43 Swachh Bharat Initiatives in Karnataka 68  
19 Plastics 44 Geographical Indications of Karnataka 69  
20 Environmental disasters 45 Biodiversity Hotspots 70  
21 Natural Farming 46 Green Transportation 71  
22 Hydroponics 47 Watershed management 72  
23 Conservation of water bodies in Bengaluru 48 Beat plastic pollution 73  
24 E-Waste 49 Solar energy 74  
25 Climate Change 50 Waste water recycling 75  

ಇತ್ತೀಚಿನ ನವೀಕರಣ​ : 19-09-2020 03:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪರಿಸರ ಮಾಹಿತಿ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080